Tracked shipping to South Africa with premium packaging for just R199 

Ship to
South Africa
0
  • argentina
  • chile
  • colombia
  • españa
  • méxico
  • perú
  • estados unidos
  • internacional

Select your country

Americas

Europe

Rest of the world

portada Mera Mood Meri Mutthi Mein (Kannada ಮೂಡ್ ಡೈರೆಕ್ಟಿಂಗ್ (&#3214
Type
Physical Book
Author
Language
English
Pages
88
Format
Paperback
ISBN13
9788169572019

Mera Mood Meri Mutthi Mein (Kannada ಮೂಡ್ ಡೈರೆಕ್ಟಿಂಗ್ (&#3214

Sirshree (Author) · WOW Publishings · Paperback

Mera Mood Meri Mutthi Mein (Kannada ಮೂಡ್ ಡೈರೆಕ್ಟಿಂಗ್ (&#3214 - Sirshree

New Book Imported to South Africa
Delivery: 11 Dec - 17 Dec Shipping: 6 to 7 business days.
R 194
R 194

Synopsis "Mera Mood Meri Mutthi Mein (Kannada ಮೂಡ್ ಡೈರೆಕ್ಟಿಂಗ್ (&#3214"

ಮೂಡ್ ಡೈರೆಕ್ಟಿಂಗ್ (ಎಮ್.ಡಿ.) ಸಿದ್ಧಾಂತಪರಿಸ್ಥಿತಿಗಳಿಗೆ ಅನುಗುಣವಾಗಿ ನಿಮ್ಮ ಮನಸ್ಸು ಪದೇ ಪದೇ ಗೊಂದಲಕ್ಕೀಡಾಗುತ್ತದೆಯೇ?ಒಂದು ಸಣ್ಣ ವಿಷಯವು ನಿಮ್ಮ ಇಡೀ ದಿನದ ಮೇಲೆ ಪ್ರಭಾವ ಬೀರುತ್ತದೆಯೇ?ಈ ಪುಸ್ತಕವು ಮನಸ್ಥಿತಿಯನ್ನು (ಮೂಡ್) ಹತ್ತಿಕ್ಕುವ ಬಗ್ಗೆ ಮಾತನಾಡುವುದಿಲ್ಲ.ಮನಸ್ಥಿತಿ ಹೇಗೆ ರೂಪುಗೊಳ್ಳುತ್ತದೆ ಮತ್ತು ಅದು ಏಕೆ ಹದಗೆಡುತ್ತದೆ ಎಂಬುದನ್ನು ಇದು ಬಹಿರಂಗಪಡಿಸುತ್ತದೆ.ಮನಸ್ಥಿತಿ (Mood) ಎಂಬುದು ಇದ್ದಕ್ಕಿದ್ದಂತೆ ಸಂಭವಿಸುವ ವಿಷಯವಲ್ಲ; ಬದಲಾಗಿ ಅದು ನಿಮ್ಮ ಆಲೋಚನೆಗಳು, ಅಭ್ಯಾಸಗಳು ಮತ್ತು ಜಾಗೃತಿಯೊಂದಿಗೆ ಬೆಸೆದುಕೊಂಡಿರುವ ಒಂದು ಅನುಭವವಾಗಿದೆ ಎಂದು ಈ ಪುಸ್ತಕವು ವಿವರಿಸುತ್ತದೆ.ಯಾವಾಗ ನೀವು ಮನಸ್ಥಿತಿಯೊಂದಿಗೆ ಹೋರಾಡುವುದನ್ನು ಬಿಟ್ಟು, ಅದನ್ನು ಗಮನಿಸುವುದನ್ನು ಮತ್ತು ಅರ್ಥಮಾಡಿಕೊಳ್ಳುವುದನ್ನು (ಮೂಡ್ ಡೈರೆಕ್ಟಿಂಗ್ ಎಮ್.ಡಿ. ಸಿದ್ಧಾಂತ) ಕಲಿಯುತ್ತೀರೋ, ಆಗ ಅದನ್ನು ನಿಭಾಯಿಸುವುದು ತನ್ನಷ್ಟಕ್ಕೆ ತಾನೇ ಸುಲಭವಾಗುತ್ತದೆ.ಸರಳ ಉದಾಹರಣೆಗಳು, ಪ್ರಾಯೋಗಿಕ ದೃಷ್ಟಿಕೋನ ಮತ್ತು 'ನೀರಜ್-ಎಮ್.ಡಿ.' ಅವರ ಆಸಕ್ತಿದಾಯಕ ಕಥೆಯೊಂದಿಗೆ, ಯಾವುದೇ ಒತ್ತಡ ಅಥವಾ ಕೃತಕತೆಯಿಲ್ಲದೆ ನಿಮ್ಮ ಮನಸ್ಥಿತಿಯನ್ನು ಉತ್ತಮ ರೀತಿಯಲ್ಲಿ ಹೇಗೆ ನಿಭಾಯಿಸಬಹುದು ಎಂಬುದನ್ನು ಈ ಪುಸ್ತಕ ತೋರಿಸಿಕೊಡುತ್ತದೆ. ಏಕೆಂದರೆ ಮನಸ್ಥಿತಿಯ ಬದಲಿಗೆ ತಿಳುವಳಿಕೆಯು (Understanding) ನಮಗೆ ಮಾರ್ಗದರ್ಶನ ನೀಡಿದಾಗ ಜೀವನವು ಹಗುರವಾಗುತ್ತದೆ.ಈ ಪುಸ್ತಕವು ಕೇವಲ ಮನಸ್ಥಿತಿಯನ್ನು ಬದಲಿಸುವುದಕ್ಕಲ್ಲ, ಇದು ನಿಮ್ಮನ್ನು ನೀವು ಅರ್ಥಮಾಡಿಕೊಳ್ಳುವ ಒಂದು ಪ್ರಕ್ರಿಯೆಯಾಗಿದೆ. Read more

Customers reviews

Frequently Asked Questions about the Book

All books in our catalog are Original.
The book is written in English.
The binding of this edition is Paperback.

Questions and Answers about the Book

Do you have a question about the book? Login to be able to add your own question.

Opinions about Bookdelivery

More customer reviews